ಅಡೆ ತಡೆಗಳ ನಡುವೆ ಚುನಾವಣೆ ಗೆದ್ದ ಸುಮಲತಾ ಮಂಡ್ಯ ಸಂಸದೆ ಪಟ್ಟ ಪಡೆದಿದ್ದಾರೆ. ಆದರೆ, ಈಗಲೂ ಸುಮಲತಾರಿಗೆ ನಕಲಿ ಸುಮಲತಾರಿಂದ ಹಾವಳಿ ಮಾತ್ರ ಕಡಿಮೆ ಆಗಿಲ್ಲ.Again fake facebook account created in the name of kannada actress, Mandya MP Sumalatha Ambareesh.